ಗೂದೇಹಣ್ಣು ಗಿಡಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಗೂದೇಹಣ್ಣು ಗಿಡ ಸೋಲನೇಸಿ()ಎನ್ನುವ ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಸಸ್ಯ/ವೃಕ್ಷಶಾಸ್ತ್ರದ ಹೆಸರುಸೊಲನಮ್ ಲೈಕೊಪೆರಿಸಿಯಮ್( ) . ಗೂದೇಹಣ್ಣು ಗಿಡವನ್ನು ಮುಖ್ಯವಾಗಿ ಇದರ ಕಾಯಿ/ಹಣ್ಣುಗಳ ಸಲುವಾಗಿ ಬೆಳಸುತ್ತಾರೆ. ಗೂದೇಹಣ್ಣು ಹಣ್ಣು, ಕಾಯಿಗಳನ್ನು ತಿನ್ನುವುದಕ್ಕೆ, ಪಲ್ಯಮಾಡುವುದಕ್ಕೆ, ಸಾಂಬಾರು, ಸಾರು ಇತ್ಯಾದಿ ಮಾಡುವುದರಲ್ಲಿ ಬಳಸುತ್ತಾರೆ. ಗೂದೇಹಣ್ಣು ಬೀಜ ಒಂದು ತರಹ ಉಪೌತ್ಪತ್ತಿ ಆಗಿದೆ. ಗೂದೇಹಣ್ಣು ಗಿಡದ ಜನ್ಮಸ್ಥಾನ ದಕ್ಷಿಣ ಅಮೆರಿಕದ ಪಶ್ಚಿಮ ಪ್ರಾಂತದಲ್ಲಿ ಇರುವ ಕೊಲಂಬಿಯ, ಈಕ್ವೆಡೋರ್, ಪೆರು, ಚೀಲೆಮತ್ತು ಬೊಲಿವಿಯಪಶ್ಚಿಮದ ಅರ್ಥಭಾಗಗಳು == ಭಾರತೀಯ ಭಾಷೆಗಳಲ್ಲಿ ಗೂದೇಹಣ್ಣು ಹೆಸರು == ಹಿಂದಿ,ಪಂಜಾಬ್=ಟಮಟರ್() ಗುಜರಾತಿ=ಟಮೊಟೊ() ತಮಿಳುಮಲಯಾಳಂ=ತಕ್ಕಾಲಿ() ಒರಿಯ=ಬಿಲತಿ ಬೈಗನ್( ) ಬಂಗಾಲ=ಬಿಲತಿ ಬೆಗುನ್( ) ಅಸ್ಸಾಂ=ಬಿಲಹಿ() ತೆಲುಗು=ಟೋಮಾಟೋ()ಟಮಾಟೋ(),ರಾಮಮುಲುಗ( ),(ಮೊಲ್ಕಾಯ) == ಭಾರತ ದೇಶದಲ್ಲಿ ಗೂದೇಹಣ್ಣನ್ನು ಸಾಗುವಳಿ ಮಾಡುತ್ತಿರುವ ರಾಜ್ಯಗಳು == ಗೂದೇಹಣ್ಣು ಫಯಿರು ದೇಶದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಸಾಗುವಳಿ ಮಾಡುತಾ ಇದ್ದಾರೆ, ಕೇಳಗೆ ಪ್ರಸ್ತಾವನೆ ಮಾಡಿದ ರಾಜ್ಯಗಳಲ್ಲಿ ಮಹಾರಾಷ್ಟ್ರ, ಬಿಹಾರ,ಕರ್ನಾಟಕ, ಉತ್ತರ ಪ್ರದೇಶ, ಒಡಿಶಾ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಮತ್ತು ಅಸ್ಸಾಂ ಇದರ ಬೆಳವಣಿಗೆ ಜಾಸ್ತಿ. == ತಕ್ಕಾಳಿ/ಗೂದೇಹಣ್ಣು ಬೀಜ-ಶೇಖರಣೆ == ಹೆಚ್ಚಿನ ಪ್ರಮಾಣದಲ್ಲಿ ಗೂದೇಹಣ್ಣು ಬೀಜವನ್ನು ಶೇಖರಣೆ ಮಾಡುವುದು ಸಾಮಾನ್ಯ ವಿಷಯವಲ್ಲ . ಗೂದೇಹಣ್ಣನ್ನು ಹೆಚ್ಚಾಗಿ ಪಲ್ಯ,ಸಾರು, ಸಾಂಬಾರು ಇತ್ಯಾದಿಗಳು ತಯಾರು ಮಾಡುವುದಕ್ಕೆ ಮನೆಗಳಲ್ಲಿ ನೇರವಾಗಿ ಉಪಯೋಗ ಮಾಡುವುದರಿಂದ ಬೀಜಗಳ ಶೇಖರಣೆ ಸಾಕಷ್ಟು ಪ್ರಮಾಣದಲ್ಲಿ ಆಗುವದಿಲ್ಲ. ಕೇವಲ ಗೂದೇಹಣ್ಣು ಬೀಜದಿಂದ ಟೋಮಾಟೋ ಜ್ಯೂಸ್( ), ಟೊಮಾಟೋ ಸಾಸ್( ), ಟೋಮಾಟೋ ಕೆಚಫ್ ( )ಇತ್ಯಾದಿ ತಯಾರು ಮಾಡುವ ಕಾರ್ಖಾನೆ/ಪರಿಶ್ರಮ/ಫ್ಯಾಕ್ಟರಿಗಳಿಂದ ಮಾತ್ರ ಗೂದೇಹಣ್ಣು ಬೀಜವನ್ನು ಶೇಖರಣ ಮಾಡುವುದಕ್ಕೆ ಸಾಧ್ಯವಿದೆ . ಶೇಖರಣ ಮಾಡಿದ ಬೀಜವನ್ನು ಚೆನ್ನಾಗಿ ಒಣಗಿಸಿದ ಮೇಲೆ ದಾಸ್ತಾನು ಮಾಡಲಾಗುತ್ತದೆ. ಗೂದೇಹಣ್ಣು ಬೀಜದಲ್ಲಿರುವ ಪದಾರ್ಥಗಳು == ಎಣ್ಣೆ == ಗೂದೇಹಣ್ಣು ಬೀಜದಲ್ಲಿ ಎಣ್ಣೆ ಪ್ರತಿಶತ ಕೇವಲ ೨೦-೨೪% ಮಾತ್ರ ಇರುವುದರಿಂದ ,ಎಣ್ಣೆಯನ್ನು ಎಕ್ಸುಪೆಲ್ಲರು ಯಂತ್ರಗಳನ್ನು ಉಪಯೋಗಿಸಿ ತೆಗೆಯುವುದಕ್ಕೆ ಆಗುವುದಿಲ್ಲ. ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ಎಣ್ಣೆಯನ್ನು ಉತ್ಪನ್ನ ಮಾಡಬೇಕಾಗಿದೆ. ಎಣ್ಣೆ ಕಂದು ಇಲ್ಲ ಕೆಂಪುಬಣ್ಣದಲ್ಲಿ ಇರುತ್ತದೆ, ಕಟುವಾದ ಕಮಟು ವಾಸನೆ ಇರುತ್ತದೆ. ಎಣ್ಣೆಯಲ್ಲಿ ಪರ್ಯಪ್ತ ಕೊಬ್ಬಿನ ಆಮ್ಲಗಳು ೧೪-೧೮% ವರೆಗೆ ಅಪರ್ಯಪ್ತ ಕೊಬ್ಬಿನ ಆಮ್ಲಗಳು ೭೬-೮೦% ವರೆಗೆ ಇರುತ್ತವೆ. ಎಣ್ಣೆ ಭೌತಿಕ ಗುಣಗಣಗಳು ಎಣ್ಣೆ ಯಲ್ಲಿದ್ದ ಕೊಬ್ಬಿನ ಆಮ್ಲಗಳ ವಿವರಣ ಪಟ್ಟಿ === ಎಣ್ಣೆ ಪ್ರಯೋಜನಗಳು === ರಿಫೈಂಡು ಮಾಡಿದ್ದ ಎಣ್ಣೆಯನ್ನು ಸಾಲಡು()ಎಣ್ಣೆ ತಯಾರಿಕೆಯಲ್ಲಿ ಬಳಸುತ್ತಾರೆ. ಸಾಬೂನುಗಳನ್ನು ಮಾಡುವ ಪರಿಶ್ರಮ/ಕಾರ್ಖಾನೆಯಲ್ಲಿ ಉಪಯೋಗಿಸುತ್ತಾರೆ. ಮಾರ್ಗರಿನ್ಗಳ ಉತ್ಪಾದನೆಯಲ್ಲಿಯು ಬಳಸುತ್ತಾರೆ. ಬಣ್ಣ()ಗಳಿಗೆ ಬೇಕಾದ ಅಕ್ಸೈಡುಗಳನ್ನು ತಯಾರಿಸುವುದರಲ್ಲಿ ಬಳಸುತ್ತಾರೆ. == ಉಲ್ಲೇಖನ ==